ರಾಜ್ಯ ಬಿಜೆಪಿಯಲ್ಲಿ ಹೆಚ್ಚಾಗ್ತಿದೆ ಕ್ಯಾಬಿನೆಟ್ ಇನ್ & ಔಟ್ ಲೆಕ್ಕಾಚಾರ..! | Karnataka Cabinet Expansion
#PublicTV #KarnatakaCabinetExpansion
ಅಮಿತ್ ಶಾ ಭೇಟಿಗೆ ಕ್ಷಣಗಣನೆಗೆ ಮಧ್ಯೆ ಟೆನ್ಷನ್....ಟೆನ್ಷನ್...!
ರಾಜ್ಯ ಬಿಜೆಪಿಯಲ್ಲಿ ಹೆಚ್ಚಾಗ್ತಿದೆ ಕ್ಯಾಬಿನೆಟ್ ಇನ್ & ಔಟ್ ಲೆಕ್ಕಾಚಾರ
ಸಂಪುಟದಿಂದ ಡಜನ್‌ಗಟ್ಟಲೆ ಸಚಿವರು ಹೊರಗಾ..? ಒಳಗಾ..?
ಹಿರಿತಲೆಗಳಿಗೆ ಗೇಟ್‌ಪಾಸಾ..? ಹೊಸ ಮುಖಗಳಿಗೆ ಮಣೆನಾ..?
ಆಕಾಂಕ್ಷಿಗಳಿಗೆ ಹೈಕಮಾಂಡ್‌ನಿಂದ ಶಾಕಾ..? ಲಕ್..!?
ಗುಜರಾತ್, ಯುಪಿ, ಉತ್ತರಾಖಂಡ್ ಮಾದರಿ ಅನುಸರಿಸುತ್ತಾ..?
ಯಾವ ರಾಜ್ಯದ ಮಾದರಿಯಲ್ಲಿದೆ ಕ್ಯಾಬಿನೆಟ್ ಇನ್ & ಔಟ್ ಲೆಕ್ಕಾಚಾರ
ಪಬ್ಲಿಕ್ ಟಿವಿಯಲ್ಲಿ ಸಚಿವಕಾಂಕ್ಷಿಗಳ ಎಕ್ಸ್ಕ್ಲೂಸಿವ್ ಪಟ್ಟಿ
Watch Live Streaming On http://www.publictv.in/live